ನನ್ನೊಳಗಿನಾ ಕನಸು ಕುಸಿದು ಬೀಳುವ ಮುನ್ನ....
ಒಮ್ಮೆ ನುಂಗಿಬಿಡು ನನ್ನೊಳಗಿನಾ ನೋವುಗಳನ್ನಾ..
ಹಿಡಿದು ಹುದುಗಿಸಿಟ್ಟ ಮನದ ನಲಿವುಗಳನ್ನ..
ಬಿರಿದು ಬರಿದಾದ ಕಸ್ಟ ಕೋಟಲೆಗಳನ್ನಾ...
ಮನದ ಮೂಲೆಯಲ್ಲಿ ಅಡಗಿಸಿಟ್ಟ ನೆನಪುಗಳನ್ನ..
ಹೆಣೆದು ಪೋಣಿಸಿಟ್ಟ ಮುತ್ತಿನಾ ಮಣಿಗಳನ್ನಾ..
ಕಪ್ಪೆ ಚಿಪ್ಪಿನೊಳಗೇ ಕೊಳೆತು ನಾರುವ ಮುನ್ನ..
ಹೆಕ್ಕಿ ತೆಗೆದು ಬಿಡು ಮನದ ಮಾತುಗಳನ್ನಾ..
ಮಾತು ಮೌನವಾಗಿ, ಮೌನ ಮೂಕವಾಗುವ ಮುನ್ನ.
ಮನಸು ಒಡೆದ ಕನ್ನಡಿಯ ಚೂರುಗಳಾಗುವ ಮುನ್ನಾ..
ಒಮ್ಮೆ ನುಂಗಿಬಿಡು ನನ್ನೊಳಗಿನಾ ನೋವುಗಳನ್ನಾ..
ಹಿಡಿದು ಹುದುಗಿಸಿಟ್ಟ ಮನದ ನಲಿವುಗಳನ್ನ..
ಬಿರಿದು ಬರಿದಾದ ಕಸ್ಟ ಕೋಟಲೆಗಳನ್ನಾ...
ಮನದ ಮೂಲೆಯಲ್ಲಿ ಅಡಗಿಸಿಟ್ಟ ನೆನಪುಗಳನ್ನ..
ಹೆಣೆದು ಪೋಣಿಸಿಟ್ಟ ಮುತ್ತಿನಾ ಮಣಿಗಳನ್ನಾ..
ಕಪ್ಪೆ ಚಿಪ್ಪಿನೊಳಗೇ ಕೊಳೆತು ನಾರುವ ಮುನ್ನ..
ಹೆಕ್ಕಿ ತೆಗೆದು ಬಿಡು ಮನದ ಮಾತುಗಳನ್ನಾ..
ಮಾತು ಮೌನವಾಗಿ, ಮೌನ ಮೂಕವಾಗುವ ಮುನ್ನ.
ಮನಸು ಒಡೆದ ಕನ್ನಡಿಯ ಚೂರುಗಳಾಗುವ ಮುನ್ನಾ..
ಪ್ರತಿಬಿಂಬ ನನ್ನೆದೆಯ ನೆನಪ ಹಿಪ್ಪೆ ಮಾಡುವ ಮುನ್ನ..
ಮುಕ್ತವಾಗಿಸು ಮೂಕವಾಗುವ ಅವಕಾಶವನ್ನಾ...! .
ಮುಕ್ತವಾಗಿಸು ಮೂಕವಾಗುವ ಅವಕಾಶವನ್ನಾ...! .
ಕವಿತೆ ಮನ ತಾಕುತ್ತದೆ.....ಚಂದದ ಕವಿತೆಗೆ ಧನ್ಯವಾದಗಳು...
ಪ್ರತ್ಯುತ್ತರಅಳಿಸಿi liked very much..
ನನ್ನ ಕವಿತೆ ಓದಿದ್ದಕ್ಕೆ ಧನ್ಯವಾದಗಳು...
ಪ್ರತ್ಯುತ್ತರಅಳಿಸಿಬರಿದಾದ ಕನಸು ಚೆನ್ನಾಗಿ ಮೂಡಿ ಬಂದಿದೆ ....:))
ಪ್ರತ್ಯುತ್ತರಅಳಿಸಿನನ್ನ ಕವನ ಓದಿದ್ದಕ್ಕೆ ಧವಾಗಳು...:)
ಪ್ರತ್ಯುತ್ತರಅಳಿಸಿ